ಕಾಲ ಕಳೆಯುತ್ತಿದಂತೆ ಬರುವುದು ಹೊಸ ಕಾಲ
ನೆನ್ನೆ ಇಂದು ನಾಳೆ , ನಿತ್ಯ ಪ್ರಳಯ
ದುಕ್ಖವ ಮರೆಯುವ ಪ್ರಯತ್ನ
ಸಂತೋಷದ ಹುಡುಕಾಟ
ಹೊಸ ಆಸೆ ಹೊಸ ಬಯಕೆ
ಕೊನೆಗೆ ದುಕ್ಖ ಮರೆತ ಉಲ್ಲಾಸ
ಆದರೆ ಆ ಉಲ್ಲಾಸವು ಕೊನೆಗೊಳ್ಳುವುದೆಂದು ಮರೆತೆ ಏಕೆ ?
ನಾನು ನನ್ನದು
ನಾ ಸುಖಿ, ನಾ ದುಖಿ
ನಾನ್ಯಾರು ?
ಪ್ರಕೃತಿಯ ಚೆಲ್ಲಾಟ
ನಾನೆಂಬ ಮರೀಚಿಕೆ
ಹುಟ್ಟು ಸಾವು
ಹುಟ್ಟಿದಮೇಲೆ ....... ಸಾವೇ
No comments:
Post a Comment